*………..🌷 ವಿಶ್ವ ನಮನ🌷……….*

*ಮೂರನೇ ವ್ಯಕ್ತಿಯ*
*ಮಾತುಗಳನ್ನು ಕೇಳಿ*
*ನಿಮ್ಮ ಆತ್ಮೀಯರೊಂದಿಗೆ*
*ಸ್ಪರ್ಧೆಗಿಳಿಯಬೇಡಿ*
*ಮತ್ತು ದ್ವೇಷಿಸಬೇಡಿ*
*ಏಕೆಂದರೇ ..??*
*ಆ ಮೂರನೇ ವ್ಯಕ್ತಿ*
*ನಿಮ್ಮ*
*ಆತ್ಮೀಯತೆಯಾನ್ನಷ್ಟೇ…!!*
*ಅಲ್ಲ ಗುರೂ…!!*
*ನಿಮ್ಮ ದಾರಿಯನ್ನು*
*ಸಹ ತಪ್ಪಿಸಿ ಅವನ ಹೊಟ್ಟೆ*
*ತುಂಬಿಸುತ್ತಾನೆ..*
*ಏನು ಮಾಡೋದು ಗುರು!!*
*ಅವನ ಬದುಕು*
*ಸಾಗಬೇಕಲ್ಲ*

*-:ಮೌನ ಮಾತದಾಗ:-*
*(ಅರ್ಥ ಆಗುವವರಿಗೆ ಮಾತ್ರ)*

*ಯಶಸ್ಸು ಕೆಲವೊಮ್ಮೆ*
*ನಿಮ್ಮ ಪಾದಗಳನ್ನು*
*ಚುಂಬಿಸುತ್ತದೆ‌.*
*ಆದರೆ ….?*
*ನಶೆ ತಲೆಗೇರದಂತೆ*
*ನೋಡಿಕೊಂಡರೆ ಸಾಕು*
*ಆಮೇಲೆ ನೀವೇ*
*ಸಾಮ್ರಾಟರು*

*🌸ಶ್ರೀರಸ್ತು ಶುಭಮಸ್ತು🌸*

*ವಿಶ್ವನಾಥ್ ಶೆಟ್ಟಿ*
*ಕರ್ನಿರೆ ಪಚ್ಚಂಗೇರಿ ಸಂಸಾರ*
*24.02.22*